We use cookies to analyze our website traffic. By continuing to use the site, you agree to our Terms and Policies

  • ತನ್ನ ಸುತ್ತ ತಾನೇ ಕಟ್ಟಿಕೊಂಡಿದ್ದ ಸುಳ್ಳಿನ ಕೋಟೆಯನ್ನು ತಾನೇ ಕೆಡವುತ್ತಿರುವ ಮೋದಿ.!?
    ವಾಟ್ಸಾಪ್ ಯುನಿವರ್ಸಿಟಿ ಮಾನಸಿ ಅಸ್ವಸ್ಥರ ಕೂಟ ಐಟಿ ಸೆಲ್ ಮೋದಿ ಮೀಡಿಯಾ ಮೂಲಕ ತನ್ನ ಕೋಟೆ ಕಟ್ಟಿಕೊಂಡಿದ್ದ ಮೋದಿ ತನಗೆ ಅರಿವೇ ಇಲ್ಲದಂತೆ ತಾನೇ ಕೆಡವಿ ಹಾಕುತ್ತಿದ್ದಾರೆ.
    ತಲೆಯಲ್ಲಿ ಅಲ್ಪಸ್ವಲ್ಪ ಮೆದುಳು ಇದ್ದು ಅದು ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅಪ್ಪಟ ಮೋದಿ ಭಕ್ತ ಕೂಡ ಇವತ್ತು ತಲೆ ಕೆರೆದುಕೊಳ್ಳಬಹುದು.
    ಇವತ್ತಿನ ದಿನಗಳಲ್ಲಿ ಎಲ್ಲಿ ಯಾವ ಕೆಲಸಕ್ಕೆ ಹೋದರು (ಕೂಲಿ ಕೆಲಸ ಒಂದು ಬಿಟ್ಟು)
    ಮೊದಲು ಕೇಳುವುದು ವಿದ್ಯಾರ್ಹತೆ.
    ಇಲ್ಲಿ ದೇಶವನ್ನು ಮುನ್ನಡೆಸುವ ಪ್ರಧಾನಿ ನಾನು ಅ ಡಿಗ್ರಿ ಪಡೆದಿದ್ದೇನೆ ಈ ಡಿಗ್ರಿ ಪಡೆದ್ದೇನೆ ಒಂದು ಹೇಳುವವ ತನ್ನ ವಿದ್ಯಾರ್ಹತೆ ದಾಖಲೆ ಬಹಿರಂಗಪಡಿಸಲು ನಿರಾಕರಿಸುವುದು.
    ದಾಖಲೆ ಕೇಳಿದವರ ಮೇಲೆ ದಂಡ ಹಾಕುವುದು,
    ಎಲ್ಲಾ ನೋಡಿದಾಗ ಮೆದುಳು ಇರುವವ ಖಂಡಿತ ಯೋಚನೆ ಮಾಡುತ್ತಾನೆ,
    ಕೇಳಿದ್ದು ದೇಶದ ಮಿಲಿಟರಿ ರಹಸ್ಯವೇನು ಅಲ್ಲ,
    ಅಥವಾ ಯಾವುದಾದರೂ ಗುಪ್ತಚರ ದಾಖಲೆ ಅಲ್ಲ, ದೇಹದ ಕ್ಷಮತೆ ಬಗ್ಗೆ ದಾಖಲೆ ಅಲ್ಲ, ಕೇವಲ ವಿದ್ಯಾರ್ಹತೆ ದಾಖ
    Comments: 0 Reposts: 0

    Leave a comment can only registered users.